ರೂಪಾಂತರಿ ಒಮಿಕ್ರಾನ್ ಹೆಚ್ಚಳ | ವಿಶ್ವಾದ್ಯಂತ 4 ದಿನಗಳಲ್ಲಿ 11,500 ವಿಮಾನ ಸಂಚಾರ ಸ್ಥಗಿತ | ಪ್ರಯಾಣಿಕರ ಪರದಾಟ |

December 28, 2021
2:46 PM

ಯುರೋಪ್ ಮತ್ತು ಅಮೇರಿಕ ಹಲವಾರು ರಾಜ್ಯಗಳಲ್ಲಿ ಕೊರೋನಾ, ರೂಪಾಂತರಿ ಒಮಿಕ್ರಾನ್ ವೈರಸ್ ಸೋಂಕಿತರ ಸಂಖ್ಯೆಯು ಹೆಚ್ಚುತ್ತಲೇ ಇರುವುದರಿಂದ ಕಳೆದ ಶುಕ್ರವಾರದಿಂದ 11,500 ವಿಮಾನ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ ಎಂದು ತಿಳಿದು ಬಂದಿದೆ.

Advertisement
Advertisement

ಸೋಮವಾರ 3,000 ವಿಮಾನ ಸಂಚಾರ ರದ್ದುಗೊಂಡಿದ್ದು, ಮಂಗಳವಾರ 1,100 ಕ್ಕೂ ಅಧಿಕ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ ಇದರಿಂದ ಜಾಗತಿಕವಾಗಿ ದೊಡ್ಡ ಪರಿಣಾಮ ಬೀರಿದೆ. 11,500 ವಿಮಾನ ಸಂಚಾರವನ್ನು ರದ್ದುಗೊಳಿಸಿದರಿಂದ ಲಕ್ಷಾಂತರ ಪ್ರವಾಸಿಗರು, ಪ್ರಯಾಣಿಕಗರು ತೊಂದರೆ ಅನುಭವಿಸುವಂತಾಗಿದೆ ಎಂದು ವಿಮಾನಯಾನ ಸಂಸ್ಥೆಗಳು ಮಾಹಿತಿಯನ್ನು ನೀಡಿದ್ದಾರೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಉತ್ತರ ಭಾರತದಲ್ಲಿ ಏರುತ್ತಿದೆ ತಾಪಮಾನ : ಶಾಖದ ಅಲೆಗೆ ಉತ್ತರ ಭಾರತ ತತ್ತರ : 48 ಗಂಟೆಗಳಲ್ಲಿ ಹೀಟ್​ ಸ್ಟ್ರೋಕ್‌ಗೆ 47 ಮಂದಿ ಸಾವು
May 31, 2024
3:14 PM
by: The Rural Mirror ಸುದ್ದಿಜಾಲ
ಪ್ಯಾನ್​-ಆಧಾರ್‌ ಲಿಂಕ್‌ಗೆ ಮೇ 31 ಡೆಡ್​ಲೈನ್ | ತಪ್ಪಿದರೆ ಡಬಲ್‌ ಟಿಡಿಎಸ್‌ ಕಡಿತ |
May 29, 2024
12:23 PM
by: The Rural Mirror ಸುದ್ದಿಜಾಲ
ತಂಬಾಕು ಮತ್ತು ನಿಕೋಟಿನ್ ಹೊಂದಿರುವ ಗುಟ್ಕಾ ಮತ್ತು ಪಾನ್ ಮಸಾಲಾ ನಿಷೇಧ | ತೆಲಂಗಾಣ ಸರ್ಕಾರದ ಕ್ರಮ | ಅಡಿಕೆ ಬೆಳೆಗಾರರು ಆತಂಕ ಪಡಬೇಕಿಲ್ಲ
May 29, 2024
12:09 PM
by: The Rural Mirror ಸುದ್ದಿಜಾಲ
ಮುನ್ನಾರ್ ಸಮೀಪದ ಕಲ್ಲರ್ ಪ್ರದೇಶದಲ್ಲಿ ಆಹಾರ ಅರಸಿ ಬಂದು ಪ್ಲಾಸ್ಟಿಕ್ ರಾಶಿಯಲ್ಲಿ ಹೆಕ್ಕಿ-ಹೆಕ್ಕಿ ತ್ಯಾಜ್ಯ ತಿಂದ ಕಾಡಾನೆ |
May 27, 2024
9:31 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror