ಇನ್ನು ಮುಂದೆ ಒಂಭತ್ತಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಹೊಂದಿರುವವರ ಫೋನ್ ಸಂಪರ್ಕ ಕಡಿತ….!

February 13, 2022
9:21 PM

ಇನ್ನು ಮುಂದೆ ಒಂಬತ್ತಕ್ಕಿಂತ ಹೆಚ್ಚು ಸಿಮ್ ಕಾರ್ಡ್ ಹೊಂದಿರುವರ ಫೋನ್ ಸಂಪರ್ಕ ಕಡಿತಗೊಳಿಸುವ ನಿಯಮವೊಂದು ಜಾರಿಯಾಗಲಿದೆ. ಕೇಂದ್ರ ಸರ್ಕಾರವು ಹೊಸದಾಗಿ ನಿಯಮವೊಂದನ್ನು ಜಾರಿಗೊಳಿಸಿದೆ.

Advertisement
Advertisement

ದೂರ ಸಂಪರ್ಕ ಇಲಾಖೆಯ ಇತ್ತೀಚಿನ ಆದೇಶದ ಪ್ರಕಾರ ಅಧಿಕಾರಿಗಳು ಪರಿಶೀಲಿಸಿ ಕ್ರಮ ಕೈಗೊಳ್ಳುವರು. ಸಂದೇಹ ಇದ್ದರೆ    ಒಂದನ್ನು ಹೊರತುಪಡಿಸಿ ಎಲ್ಲಾ ಸಂಖ್ಯೆಗಳನ್ನು ನಿಷ್ಕ್ರಿಯಗೊಳಿಸಲಾಗುತ್ತದೆ. ಭಾರತೀಯರು ಈಗ ತಮ್ಮ ಹೆಸರಿನಲ್ಲಿ ಒಂಬತ್ತು ಸಿಮ್ ಕಾರ್ಡ್ ಗಳನ್ನು  ಮಾತ್ರ ಇರಿಸಿಕೊಳ್ಳಬಹುದು. ದೇಶದ ದೂರಸಂಪರ್ಕ ಇಲಾಖೆಯ ಮೂಲಕ ಡೇಟಾ ವಿಶ್ಲೇಷಣೆಯ ಸಮಯದಲ್ಲಿ ಎಲ್ಲಾ ಟೆಲಿಕಾಂ ಕಂಪನಿಗಳು ಪ್ರತಿ ಚಂದಾದಾರಿಗೆ ಒಂಬತ್ತಕ್ಕಿಂತ ಹೆಚ್ಚು ಮೊಬೈಲ್ ಸಂಪರ್ಕದ ಇರುವ ಬಗ್ಗೆ ಗುರುತಿಸಲಾಗುವುದು ಎಂದು ತಿಳಿದು ಬಂದಿದೆ.

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ ರಾಯಚೂರು : ಯುವ ಕೃಷಿ ವಿಜ್ಞಾನಿಗಳನ್ನು ಹುಟ್ಟು ಹಾಕಿದ ಕೃಷಿ ವಿಶ್ವವಿದ್ಯಾಲಯ :
June 4, 2024
10:40 AM
by: The Rural Mirror ಸುದ್ದಿಜಾಲ
ಮಳೆರಾಯ ಆಗಮನದೊಂದಿಗೆ ಸೊಳ್ಳೆ ಕಾಟನೂ ಶುರು : ಕೃಷಿ ಕೆಲಸ ಮಾಡೋರಿಗೆ ಒಂದಿಷ್ಟು ಸೊಳ್ಳೆ ಕಾಟಕ್ಕೆ ಪರಿಹಾರ
June 4, 2024
10:25 AM
by: The Rural Mirror ಸುದ್ದಿಜಾಲ
ಕಲವೇ ಕ್ಷಣಗಳಲ್ಲಿ ಹೊರಬೀಳಲಿದೆ ಭಾರತದ ಮಹಾ ತೀರ್ಪು : ಮಹಾ ಫಲಿತಾಂಶಕ್ಕಾಗಿ ಕಾಯುತ್ತಿದೆ ಇಡೀ ಜಗತ್ತು
June 4, 2024
9:39 AM
by: The Rural Mirror ಸುದ್ದಿಜಾಲ
ಸೌತೆ ಕೃಷಿಗೆ ಗೋಬರ್ ಸ್ಲರಿ – ಅಧಿಕ ಇಳುವರಿ | ಸೌತೆ ಬೆಳೆದು ಬಂಪರ್‌ ಬೆಳೆ ತೆಗೆಯಬಹುದು….!
June 3, 2024
2:10 PM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror